Skip to main content

Posts

Showing posts from May, 2021

ಯುದ್ಧ ಕಾಂಡ - Kudiyode nanna weakness Song Lyrics in Kannada

Yudha Kaanda (ಯುದ್ಧ ಕಾಂಡ ) Director : K V Raju Producer : Rajkumar Song by S P Balasubrahmanyam Actor : V Ravichandran ಕುಡಿಯೋದೆ ನನ್ನ ವೀಕ್ನೆಸ್ಸು ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು ಹಿರಿಯರ ಮುಂದೆ ಬಾಲಕ ಬಡವರ ಮನೆಗೆ ಸೇವಕ ಕುಡುಕರಿಗೆಲ್ಲ ನಾಯಕ ಹ್ಯಾಗಿದೆ ನನ್ನ ಜಾತಕ ಒಂದು ಪೆಗ್ಗಿನ ಕಥೆಯಿದು ಇದರ ಒಳಗಿನ ವ್ಯಥೆ ಇದು ದೇವ ದಾನವರ ಸೈನ್ಯವು ಕಡಲು ಕಡೆಯುವ ಸಮಯವು ಜನಿಸಿತು ನೊಡಿ ಸುರಪಾನ ಆಯಿತು ಲೋಕಕೆ ಮಧುಪಾನ ಸೃಷ್ಟಿಯೆ ನೀಡಿದ ಶಾಪವಿದು ದೆವರೆ ಮಾಡಿದ ಪಾಪವಿದು ಇದರ ಮುಂದೆ ದೇವರು ಗುಲಾಮ ನಾನು ಇದನು ಆಳೊ ಸಾರ್ವಭೌಮ ಈ ಮಾತು ಸುಳ್ಳಲ್ಲ ಕುಡುಕನ ಬರವಣಿಗೆ ಒಮ್ಮೆ ರಾತ್ರಿಯ ಮಬ್ಬಲಿ ದೇವಲೋಕದ ಕ್ಲಬ್ಬಲಿ ವಿಸ್ಕಿಯೊಂದಿಗೆ ಸೂರ್ಯನು ಐಸಿನೊಂದಿಗೆ ಚಂದ್ರನು ರಂಭೆಯ ಡಿಸ್ಕೋ ವೀಕ್ಷಿಸಲು ಒಂದೆ ಚೇರಲಿ ಕುಳಿತಿರಲು ಸ್ನೇಹವ ಮರೆತ ಚಂದಿರನು ರಂಭೆಯ ಹಿಂದೆ ಓಡಿದನು ಅವನ ಸುಡಲು ಸೂರ್ಯ ಎದ್ದು ನಿಂತ ಪ್ರಾಣ ಭಯದಿ ಚಂದ್ರ ಅವಿತು ಕುಳಿತ ಆ ದಿಂದ ಇಬ್ಬರಿಗು ಸ್ನೇಹವೆ ಕೂಡಿಲ್ಲ ಅವರಿಗು ಕುಡಿಯೋ ವೀಕ್ನೆಸ್ಸು  ಆದರೆ ಭೂಮಿಯ ಬೆಳಗೋದೆ ಅವರ ಬಿಸನೆಸ್ಸು ಕುಡಿಯದಿದ್ದರೆ ಈ ಜನ ನಡೆಯಲಾರದೊ ಜೀವನ ಹುಟ್ಟಿ ಸಾಯಲು ಸ್ಥಳವಿದೆ ಹೊಟ್ಟೆ ಬಟ್ಟೆಗೆ ಬರವಿದೆ ನಿಷೆಧ ಹೇರುವ ಸರಕಾರ ಒಳಗೆ ಕೊಡುವುದು ಸಹಕಾರ ಸರಕಾರದ ಈ ರೂಲ್ಸುಗಳು ಬಲ್ಬೆ ಇಲ್ಲದ ಕಂಭಗಳು ಬೆಳಕು ಕೊಡುವೆ ಎಂದು ಓಟು ಪಡೆವ ನಮ್ಮ ಜನರ ಕತ್ತಲಲ್ಲಿ ...